ಬೆಂಗಳೂರು : ಉತ್ತಮ ಕೊಠಡಿ, ಶೌಚಾಲಯ, ಹಾಸ್ಟೆಲ್ ಮೊದಲಾದ ಮೂಲಸೌಕರ್ಯಕ್ಕೆ ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಚಿವ ಹಾಗೂ ಶಾಸಕರಾದ ಕೆ ಗೋಪಾಲಯ್ಯರವರು ಸ್ಥಳಕ್ಕೆ ಭೇಟಿ ನೀಡಿ ದೇಶ ಕಟ್ಟುವ ನಾಗರಿಕರಾಗಿ ಬೆಳೆಯುವ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ರವರು ಈ ಕುರಿತು ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸುತ್ತೇನೆ ಎಂದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
અકોટા બ્રિજ રેલવે ટ્રેક આવેલું છે ત્યાં એક મૃતદેહ મળી આવ્યો
અકોટા બ્રિજ રેલવે ટ્રેક આવેલું છે ત્યાં એક મૃતદેહ મળી આવ્યો
256GB स्टोरेज और 108MP कैमरा वाले POCO के इस गेमिंग फोन पर मिल रही तगड़ी डील, दनादन खत्म हो रहा स्टॉक!
Poco X5 Pro 5G Flipkart Discount Poco X5 Pro 5G को कम कीमत पर खरीदा जा सकता है। इस स्मार्टफोन की...
गर्भवती महिलाओ को निशुल्क सोनोग्राफी का मिलेगा लाभ
जिले में मंगलवार को आयोजित हुए मुख्यमंत्री रोजगार उत्सव के दौरान मां वाउचर योजना का राज्यस्तरीय...
चित्रा वाघ यांची उद्धव ठाकरेंवर टीका
चित्रा वाघ यांची उद्धव ठाकरेंवर टीका