ಆಗಸ್ಟ್ 5 ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಧಾರ್ಮಿಕ ಸಾಮಾಜಿಕ ಮುಂದಾಳು ಚಂದ್ರಹಾಸ ಅಡ್ಯಂತಾಯರ 75ನೇ ಜನ್ಮದಿನದ ಆಚರಣೆ ಯ ಚಂದ್ರಾಮೃತದ ಆಮಂತ್ರಣ ಪತ್ರಿಕೆ ಬಿಡುಗಡೆ ಯನ್ನು ಡಾ.ದೇವದಾಸ್ ರೈ ಬಿಡುಗಡೆಗೊಳಿಸಿದರು..ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.