ಚಿಕ್ಕಸಂದ್ರದ ಆತ್ಮೀಯ ಗೆಳೆಯರ ಬಳಗದಲ್ಲಿ ರಸ್ತೆ ಡಾಂಬರಿಕರಣಕ್ಕೆ ದಾಸರಹಳ್ಳಿ ಜನಪ್ರಿಯ ಶಾಸಕರಾದ ಎಸ್ ಮುನಿರಾಜ್ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಸೋಮಣ್ಣ ರವರು ವಾರ್ಡ್ ಅಧ್ಯಕ್ಷರಾದ ಶ್ರೀ.ಸುರೇಶಣ್ಣ ರವರು ಭಾ.ಜ.ಪ ಮುಖಂಡರಾದ ಶ್ರೀ ದಯಾನಂದ್ ರವರು ಹಾಗೂ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.