ಬೆಂಗಳೂರು : ಉಚ್ಚನ್ಯಾಯಾಲಯದ ಬಳಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಬೆಂಗಳೂರು ವಕೀಲರ ಸಂಘದೊಂದಿಗೆ ಡಿಐಜಿ ಅನುಚೇತ್ ಅವರೊಂದಿಗೆ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಪ್ರಧಾನ ಕಾರ್ಯದರ್ಶಿಗಳಾದ ಟಿ ಜಿರವಿ, ಖಜಾಂಚಿಗಳಾದ ಹರೀಶ್ ಎಂ.ಟಿ, ಪಾರ್ಕಿಂಗ್ ಕಮಿಟಿಯ ಫಣೀಂದ್ರ ಅವರು ಉಪಸ್ಥಿತರಿದ್ದರು.