ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ "ಬಿಟ್ ಕಾಯಿನ್" ಹಗರಣ ತನಿಖೆಗೆ ಮತ್ತೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ "ಬಿಟ್ ಕಾಯಿನ್" ತನಿಖೆಗೆ ಮತ್ತೆ ಆದೇಶ ನೀಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ ನಡೆದಿತ್ತು. 2020ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಗರಣದಲ್ಲಿ ಪ್ರಭಾವಿಗಳ ಕೈವಾಡವಿದೆ ಎಂದು ಹೇಳಲಾಗಿದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
मीठी मनुहार से अभिभूत हुए पावणे
बूंदी महोत्सव के दूसरे दिन भी विविध मनोहारी कार्यक्रमों का दौर जारी रहा। सुखमहल में सुरम्य...
Diwali 2023 : T-Series की दिवाली पार्टी में Bollywood Celebrities की महफ़िल | Viral | N18V | News18
Diwali 2023 : T-Series की दिवाली पार्टी में Bollywood Celebrities की महफ़िल | Viral | N18V | News18
मोदी सरकार में राजस्थान को मिले चार मंत्री, दो कैबिनेट, एक राज्य मंत्री और एक स्वतंत्र प्रभार राज्य मंत्री
नरेंद्र मोदी ने तीसरी बार प्रधानमंत्री पद की शपथ ली है। वहीं, मोदी कैबिनेट के लिए भी मंत्रियों...
વેરાવળ થી બનારસ સુપરફાસ્ટ ટ્રેન ને લીલી ઝંડી આપી આજથી કરવામાં આવ્યો શુભારંભ
મુસાફરો ની સુવિધા માટે પશ્ચિમ રેલ્વે દ્વારા વેરાવળ -બનારસ સુપરફાસ્ટ ટ્રેઇન ને આજે અમરેલી ના...