ದಾವಣಗೆರೆ ನಗರದ ಹೊರವಲಯದಲ್ಲಿ 'ವಂದೇ ಭಾರತ್' ರೈಲಿಗೆ ಕಲ್ಲು ತೂರಿದ ಘಟನೆ ನಡೆದಿದೆ. ವಂದೇ ಭಾರತ್ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುತ್ತಿದ್ದಾಗ ದುಷ್ಕರ್ಮಿಗಳು ರೈಲಿಗೆ ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಿಂದ ರೈಲಿನ ಗಾಜಿಗೆ ಹಾನಿಯಾಗಿದೆ. ರೈಲ್ವೇ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
दिल्ली सरकार ने अपनी नई आबकारी नीति, ड्राई-डे की संख्या घटाई गई
देश की राजधानी दिल्ली में शराब के शौकीनों के लिए अच्छी खबर आई है. दिल्ली सरकार ने अपनी नई आबकारी...
ભુજ ખાતે ૩ કરોડના ખર્ચે સ્પોર્ટસ સંકુલ બનાવવામાં આવશે
ભુજ, સોમવાર: અથાગ પ્રયત્ન અને અડગ નિર્ધારથી યુવાનો ધારે તે કરી શકે છે. લક્ષ્ય...
आमदार बाळासाहेब आजबे यांच्या वाढदिवसा निमित्त भव्य नौकरी मेळाव्यास पाटोदा तालुक्यातील सुशिक्षित बेरोजगार युवकांनी नाव नोंदणी करावी - संदीप डिडुळ,शेख जुनेद
पाटोदा (गणेश शेवाळे) आष्टी पाटोदा शिरूर मतदारसंघाचेक र्तव्यदक्ष आमदार बाळासाहेब आजबे (काका )...