ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ 'ಸರ್ಕಾರಿ ಡಿ.ವಿ.ಜಿ ಹಿರಿಯ ಪ್ರಾಥಮಿಕ ಶಾಲೆ'ಯ ಉದ್ಘಾಟನಾ ಕಾರ್ಯಕ್ರಮ 2023ರ ಜುಲೈ 5ರಂದು ನಡೆಯಲಿದೆ.

OSAAT ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಡಿ.ವಿ.ಜಿ ಶಾಲೆ ನವೀಕೃತಗೊಂಡಿದೆ. ಸುಮಾರು 2 ಕೋಟಿ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ  ಈ ಶಾಲಾ ಕಟ್ಟಡ ನಿರ್ಮಾಣವಾಗಿದೆ.