ರಾಜ್ಯ ಸರ್ಕಾರವು ಬೆಂಗಳೂರು ಪೆರಿ ಪೆರಲ್ ರಿಂಗ್ ರಸ್ತೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಇಲ್ಲವೇ ಯೋಜನೆಯನ್ನು ಕೈ ಬಿಟ್ಟು ರೈತ ಹಾಗೂ ನಿವೇಶನದಾರರಿಗೆ NOC ನೀಡಬೇಕೆಂದು ಬೆಂಗಳೂರಿನ ಪಿ.ಆರ್.ಆರ್ ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷರಾದ ಮಾವಳಿಪುರ ಬಿ. ಶ್ರೀನಿವಾಸ್ ಅವರು ಒತ್ತಾಯಿಸಿದರು.
ಬೆಂಗಳೂರು ಪೆರಿ ಪೆರಲ್ ರಿಂಗ್ ರಸ್ತೆ ಯೋಜನೆ ಅನುಷ್ಠಾನಗೊಳಿಸಿ ಇಲ್ಲವೇ ಯೋಜನೆ ಕೈ ಬಿಟ್ಟು ರೈತರಿಗೆ NOC ನೀಡಬೇಕು.

