4 ದಿನಗಳ ಅಮೆರಿಕ ಪ್ರವಾಸದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್‌ ದೇಶಕ್ಕೆ ತೆರಳಿದರು. ಈಜಿಪ್ಟ್ ರಾಜಧಾನಿ ಕೈರೋ ಗೆ ಬಂದಿಳಿದ ಪ್ರಧಾನಿ ಮೋದಿರನ್ನು ಈಜಿಪ್ಟ್ ದೇಶದ ಪ್ರಧಾನಿ ಮುಸ್ತಫಾ ಮಡ್ಬೌಲಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. 

2 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಈಜಿಪ್ಟ್ ನಲ್ಲಿ ಇರಲಿದ್ದಾರೆ.