ಜೂನ್ 25 ರಂದು "ಸರ್ಜನ್ಸ್ ಡೇ" ಪ್ರಯುಕ್ತ 150 ಉಚಿತ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು KSCASI ಅಧ್ಯಕ್ಷರಾದ ಡಾ. ಹೆಚ್.ವಿ. ಶಿವರಾಮ್ ಅವರು ತಿಳಿಸಿದರು.
ಹಾಗೆಯೇ ರಾಜ್ಯದ 20 ಸ್ಥಳಗಳಲ್ಲಿ ಉಚಿತ ಆರೋಗ್ಯ ಸೇವೆ ನೀಡಲಾಗುವುದು ಎಂದು ಡಾ. ಹೆಚ್.ವಿ. ಶಿವರಾಮ್ ಅವರು ಮಾಧ್ಯಮಗಳಿಗೆ ತಿಳಿಸಿದರು.