ಬಾಡಿಗೆ ಮನೆಗಳಲ್ಲಿ ವಾಸಿಸುವವರು ರಾಜ್ಯ ಸರ್ಕಾರದ "ಗೃಹ ಜ್ಯೋತಿ" ಯೋಜನೆಗೆ ಅರ್ಹರು ಎಂದು ಇಂದನ ಸಚಿವರಾದ ಕೆ.ಜೆ. ಜಾರ್ಜ್ ಅವರು ಸ್ಪಷ್ಟಪಡಿಸಿದ್ದಾರೆ.