ಬೆಂಗಳೂರು, ಮಾರ್ಚ್ 14, 2025

ಬೆಂಗಳೂರು ಜಲಮಂಡಳಿ ಸಭಾಂಗಣದಲ್ಲಿ 'ಬೆಂಗಳೂರು ಜಲಮಂಡಳಿ ಎಂಜಿನಿಯರ್ ಗಳ ಸಂಘ' ದ ವತಿಯಿಂದ "ಜಲಪಥ ವಿಚಾರಸಂಕಿರಣ ನಡೆಯಿತು. 

ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸಂರಕ್ಷಣೆ ಬಗ್ಗೆ ದೇವರಾಜ್ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು. 

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಳಿ ಎಂಜಿನಿಯರ್ ಸಂಘದ 100 ಕ್ಕೂ ಹೆಚ್ಚು ಎಂಜಿನಿಯರ್ ಗಳು ಭಾಗಿಯಾಗಿದ್ದರು.