ಬೆಂಗಳೂರು ಮಾರ್ಚ್ 3, 2025
ಎಮರ್ಜಿಗ್ ಆರ್ಟ್ಸ್ ಗ್ರೂಪ್ ನಿಂದ "ಸಿಂಪೋನಿ ಆಪ್ ಕಲರ್ಸ್" ಚಿತ್ರಕಲಾ ಪ್ರದರ್ಶನ ಬಸವನಗುಡಿಯ ಇನ್ಸ್ಟಿಟ್ಯೂಟ್ ಆಪ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಮಾರ್ಚ್ ಐದರವರೆಗೆ ನಡೆಯಲಿದೆ.
ಖ್ಯಾತ ಚಿತ್ರ ಕಲಾವಿದ ಎಂ.ಜಿ.ದೊಡ್ಡಮನಿ, ಕಲಾವಿದರಾದ ಶಿವಾನಂದ ಬಸವಂತಪ್ಪ,ಸಂಜಯ್ ಚಿಪ್ಲೋಕರ್ ಚಾಲನೆ ನೀಡಿದರು.
ಹೈದ್ರಾಬಾದ್ ಮೂಲದ ಚಿತ್ರಕಲಾವಿದರಾದ ರಾಮ್ ಪ್ರತಾಪ್ .ಕೆ. ಪಿ.ಚಿದಂಬರೇಶ್ವರ್ ರಾವ್ ಅವರ ನೇತೃತ್ವದಲ್ಲಿ 20ಚಿತ್ರ ಕಲಾವಿದರ ಚಿತ್ರ ಪ್ರದರ್ಶನ ಮಾರ್ಚ್ ಐದರವರೆಗೆ ನಡೆಯಲಿದ್ದು,ಕಲಾವಿದರ ಕೈಚಳಕದಿಂದ ತಯಾರಿಸಲಾದ ವಿವಿಧ ಬಗೆಯ ಚಿತ್ರಗಳು ಎಲ್ಲರ ಗಮನ ಸಳೆಯುತ್ತಿವೆ.
ಕಸ್ತೂರಿ ವೆಂಕಟೇಶ್ವರ ರಾವ್, ಪಿ.ಎನ್.ಶರ್ಮ, ಡಿ.ಧ್ಯಾನ್ ಪ್ರಸಾದ್, ಗಾಯತ್ರಿ ಕೆ. ಶಾಂತಿ ವಿನಿಜಾಮುರಿ, ಡಾ.ಕಮುದನಿ ಭಾಸ್ಕರನ್, ವಿಜಯ್ ಅಯಚ,ಪ್ರಶಾಂತ್ ಬಿ.ಹೆಚ್. ಕೆ.ಎಸ್.ಶಿವನಾಯ್ಕರ್,ರಾಮ್ ಈಡೇಶ್ವರಪ್ಪ, ಲಕ್ಷ್ಮೀ ಎಂ.ಪಿ.ರಾವ್, ಲಲಿತಾ ಕೆ.ಶಿವಪ್ಪ ಎ ಕೊಟ್, ಹರ್ಷಿತಾ ಎಸ್, ಶೇಖರ್ ಎಸ್
ಟಿ.ಎಸ್.ಎ.ಎನ್ .ಮೂರ್ತಿ ಅವರ ಚಿತ್ರಪಟಗಳು ನೋಡುಗರ ಮನಸೂರೆಗೊಳ್ಳುತ್ತಿವೆ.