ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಎಸ್.ಜೆ.ಪಿ ಅಲುಮ್ನಿ ಅಸೋಸಿಯೇಷನ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ಬೆಂಗಳೂರಿನ ಎಸ್.ಜೆ.ಪಿ ಕಾಲೇಜಿನಲ್ಲಿ ಜನವರಿ 4ರಂದು 'ಅಲುಮ್ನಿ ಯುನಿಟಿ ಮೀಟ್ - 2025' ಕಾರ್ಯಕ್ರಮ ನಡೆಯಲಿದೆ. 

ಈ ಕಾರ್ಯಕ್ರಮದಲ್ಲಿರುವ 3ಸಾವಿರಕ್ಕೂ ಹೆಚ್ಚು ಎಸ್.ಜೆ.ಪಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.