ಡಿಸೆಂಬರ್ 16, 2024

ಬೆಂಗಳೂರಿನಲ್ಲಿ ಇಂದು ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯದ '32ನೇ ವಾರ್ಷಿಕೋತ್ಸವ ಸಮಾರಂಭ'ವು ಎ.ಸಿ.ಎಸ್. ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. 

  ವಾರ್ಷಿಕೋತ್ಸವ ಸಮಾರಂಭವನ್ನು ಖ್ಯಾತ ಗಾಯಕಿ ಶಮಿತಾ ಮಲ್ನಾಡ್, ಚಿತ್ರನಟಿ ಬೃಂದಾ ಆಚಾರ್ಯ ಚಿತ್ರನಟ ಸೂರ್ಯ ಗೌಡ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕ ಕುಲಪತಿಗಳಾದ ಡಾ || ಎ. ಸಿ. ಷಣ್ಮುಗಂ ಅವರು ಉಪಸ್ಥಿತರಿದ್ದರು. 

ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.