ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಚುನಾವಣೆಯಲ್ಲಿ ತಾಂತ್ರಿಕ ವೃಂದ ಸಂಖ್ಯೆ 10 (i) ಮತ ಕ್ಷೇತ್ರದಿಂದ ವಿ. ವಿ. ಶಿವರುದ್ರಯ್ಯ ಅವರು ಗೆಲುವು ಸಾಧಿಸಿದರು. 

ನಮ್ಮ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ವಿ. ವಿ. ಶಿವರುದ್ರಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದರು. 

ಇಲಾಖೆಯಲ್ಲಿ ವಿ. ವಿ. ಶಿವರುದ್ರಯ್ಯ ಅವರು ಅವರು ಕಳೆದ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.