ನವೆಂಬರ್ 22, 2024

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಚುನಾವಣೆಯಲ್ಲಿ ಖಜಾನೆ ಇಲಾಖೆಯಿಂದ ಎಸ್. ನರೇಂದ್ರ ಅವರು ಗೆಲುವು ಸಾಧಿಸಿದರು. 

ಖಜಾನೆ ಇಲಾಖೆಯಲ್ಲಿ ಹಲವು ಸಮಸ್ಯೆಗಳಿದ್ದು, ಪ್ರಾಮಾಣಿಕವಾಗಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಎಸ್. ನರೇಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದರು. 

ಖಜಾನೆ ಇಲಾಖೆಯಲ್ಲಿ ಎಸ್. ನರೇಂದ್ರ ಅವರು ಅವರು ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 

 ಎಸ್. ನರೇಂದ್ರ ಅವರು 84 ಮತಗಳಿಂದ ವಿಜಯ ಸಾಧಿಸಿದ್ದಾರೆ.