ನವೆಂಬರ್ 21, 2024
ಬೆಂಗಳೂರಿನ ಶಾಸಕರ ಭವನದಲ್ಲಿ 'ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್' ನ ಉದ್ಘಾಟನೆ ಹಾಗೂ ಕೈಪಿಡಿ / ಪ್ರಣಾಳಿಕೆ ಸಮಾರಂಭ ನಡೆಯಿತು.
ಸಮಾರಂಭದ ಪ್ರಮುಖ ಅತಿಥಿಗಳಾಗಿ ಮಂಜುನಾಥ ಅಣ್ಣಿಗೇರಿ, ಚಿದಾನಂದ ಪೋಳ್ ಅವರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ರಾಜ್ಯ ಸಂಚಾಲಕರಾದ ಪರಮಾನಂದ ಘೋಡಕೆ, ರವಿ ಬಂಕಾಪುರ, ಸಿದ್ದಪ್ಪ ಆವಜಿ ಅವರು ಭಾಗಿಯಾಗಿದ್ದರು.