ಅಕ್ಟೋಬರ್ 30, 2024

ಬೆಂಗಳೂರು ರಾಜರಾಜೇಶ್ವರಿ ನಗರದ 'ಲಲಿತ್ ಕ್ಯಾಸ್ಟಲ್ ಇಂಟರ್ನ್ಯಾಷನಲ್ ಸ್ಕೂಲ್' ನಲ್ಲಿ ಇಂದು "ಕಲಾನ್ವೇಷಣ ವಸ್ತುಪ್ರದರ್ಶನ" ನಡೆಯಿತು. 

  ಈ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ. ಟಿ.ಹೆಚ್. ಆಂಜನಪ್ಪ, ಡಾ. ರೇಖಾ ರಾಜೇಂದ್ರಕುಮಾರ್ ಅವರು ಉದ್ಘಾಟಿಸಿದರು. 

'ಲಲಿತ್ ಕ್ಯಾಸ್ಟಲ್ ಇಂಟರ್ನ್ಯಾಷನಲ್ ಸ್ಕೂಲ್' ನಲ್ಲಿ ನಡೆಯುತ್ತಿರುವ "ಕಲಾನ್ವೇಷಣ ವಸ್ತುಪ್ರದರ್ಶನ"ದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳ್ಳಲಿದೆ ಎಂದು ಟಿ.ಹೆಚ್. ಆಂಜನಪ್ಪ ಅವರು ಹೇಳಿದರು.