ಸೆಪ್ಟೆಂಬರ್ 12, 2024

ಪರಿಶಿಷ್ಟರ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ 'ಕರ್ನಾಟಕ ದಲಿತ ಸಂಘರ್ಷ ಸಮಿತಿ'ಯ ನೆಲಮಂಗಲ ತಾಲೂಕು ಶಾಖೆ ಸದಸ್ಯರಿಂದ ಬೆಂಗಳೂರಿನಲ್ಲಿ "ಬೃಹತ್ ತಮಟೆ ಚಳುವಳಿ" ನಡೆಯಿತು.

  ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪರಿಶಿಷ್ಟರ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಮನವಿ ಪತ್ರ ನೀಡಲಾಯಿತು. 

 ಈ ವೇಳೆ ಕರ್ನಾಟಕದಲ್ಲಿ ಸಂಘರ್ಷ ಸಮಿತಿಯ ಪ್ರಮುಖರಾದ ಶರವಣ ಸೇರಿದಂತೆ ಇತರೆ ಸದಸ್ಯರು ಹಾಜರಿದ್ದರು.