78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಂದ್ರ ಬಡಾವಣೆಯ ಮಹಾತ್ಮ ಗಾಂಧಿ ವೃತ್ತದಲ್ಲಿರುವ 215 ಅಡಿ ಬಾನೆತ್ತರದ ಧ್ವಜಸ್ಥಂಭದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು, ಮಾಜಿ ಸಚಿವರು ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಎಂ ಕೃಷ್ಣಪ್ಪರವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯಕೃಷ್ಣರವರು, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರೀ ಪ್ರದೀಪ್ ಕೃಷ್ಣಪ್ಪರವರು ನಿವೃತ್ತ ಸೈನಿಕರು, ಶಾಲಾ ಮಕ್ಕಳು, ಹಾಗೂ ನಾಗರಿಕರು ಇದ್ದರು.ಈ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 5000 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಥ ಸಂಚಲನ ಮಾಡಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
रत्नागिरीत नगर परिषदेची निवडणूकीसाठी महाविकास आघाडीची एकजूट
रत्नागिरी : खेड, चिपळूण, रत्नागिरी व राजापूर नगर पालिकांच्या निवडणुकांबाबत कार्यकर्त्यांच्या...
এছিয়া কাপ ২০২৩ৰ ফাইনেলত ৫ উইকেট দখল কৰি শ্ৰীলংকাক স্তম্ভিত কৰি তুলিছে মহম্মদ চিৰাজে
এছিয়া কাপ ২০২৩ৰ অভিযান ষ্টাইলত আৰম্ভ কৰিছে টিম ইণ্ডিয়াই শ্ৰীলংকাৰ ইনিংছৰ চতুৰ্থ অভাৰত মহম্মদ...
नमाना क्षेत्र में बिजली कटौती बनी जी का जंजाल
नमाना क्षेत्र भर में बिजली कटौती लोगों के लिए जी का जंजाल बनी हुई है।...
બાલાસિનોરના નવગામાના ગરીબ કાર્ડ ધારકોને બે મહિનાથી સરકારી અનાજનો જથ્થો નથી મળ્યોની ગરીબોની હલ્લાબોલ
બાલાસિનોરના નવગામાના ગરીબ કાર્ડ ધારકોને બે મહિનાથી સરકારી અનાજનો જથ્થો નથી મળ્યોની ગરીબોની હલ્લાબોલ