ಏಪ್ರಿಲ್ 23, 2024
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು "ಅಖಿಲ ಭಾರತ ವಿಶ್ವಕರ್ಮ ಮಹಾ ಸಂಘ" ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಾ|| ಕೆ. ಎಂ. ಜಯಂತ್ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ (ಬಿಜೆಪಿ ಪಕ್ಷಕ್ಕೆ) ಬೆಂಬಲ ನೀಡುವುದಾಗಿ ಡಾ|| ಕೆ. ಎಂ. ಜಯಂತ್ ಅವರು ಘೋಷಣೆ ಮಾಡಿದರು.