ಮಾರ್ಚ್ 19, 2024

ಬೆಂಗಳೂರಿನ ಶಂಕರ ಫೌಂಡೇಶನ್ ನಲ್ಲಿ ಮಾರ್ಚ್ 23 ಮತ್ತು 24ರಂದು "ಡ್ಯಾನ್ಸ್ ಜಾತ್ರೆ" ಕಾರ್ಯಕ್ರಮ ನಡೆಯಲಿದೆ.

 ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ವೈಜಯಂತಿ ಅವರ ನೇತೃತ್ವದಲ್ಲಿ ಡ್ಯಾನ್ಸ್ ಜಾತ್ರೆ ಕಾರ್ಯಕ್ರಮ ನಡೆಯಲಿದೆ.