ಫೆಬ್ರವರಿ 12, 2024 

   ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು " ಕರ್ನಾಟಕ ಉದಾರವಾದಿಗಳ ಪಕ್ಷ" ಅಧ್ಯಕ್ಷರಾದ ಡಾ. ಎನ್ ಲಕ್ಷ್ಮಣಸ್ವಾಮಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

  ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಎನ್. ಲಕ್ಷ್ಮಣ ಸ್ವಾಮಿ ಅವರು ಜನರ ಒಳಿತಿಗಾಗಿ ಬಳಸದೆ, ರಾಜಕೀಯಗೊಳಿಸಲಾಗಿದೆ ಎಂದು ಎಂದು ಲಕ್ಷ್ಮಣ ಸ್ವಾಮಿಯವರು ಆರೋಪಿಸಿದರು. ದತ್ತಾಂಶಗಳು ವ್ಯಾಪಕವಾಗಿ ಸೋರಿಕೆಯಾಗಿವೆ ಎಂದು ಲಕ್ಷ್ಮಣ ಸ್ವಾಮಿಯವರು ಮಾಹಿತಿ ನೀಡಿದರು.

   ಜಾತಿ ಗಣತಿಯ ಸೋರಿಕೆಯಾದ ದತ್ತಾಂಶಗಳನ್ನು ಎನ್ ಲಕ್ಷ್ಮಣರಾವ್ ಅವರು ಬಹಿರಂಗಪಡಿಸಿದರು.