ನವೆಂಬರ್ 30, 2023
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಡಿಸೆಂಬರ್ 1 ರಂದು "ರಾಜ್ಯ ಯುವ ಉತ್ಸವ" ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಈ ಉತ್ಸವವನ್ನು ಕೇಂದ್ರದ ಸಚಿವರಾದ ಶ್ರೀ ಭಗವಂತ್ ಖೂಬ ಅವರು ಉದ್ಘಾಟನೆ ಮಾಡಲಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ ಡಿಸೆಂಬರ್ 1 ಹಾಗೂ 2ರಂದು 'ಯುವ ಉತ್ಸವ' ನಡೆಯಲಿದೆ. "ರಾಜ್ಯ ಯುವ ಉತ್ಸವ"ದಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.