ಯುನೈಟೆಡ್ ಸ್ಟೇಟ್ಸ್ ನ ಪನಾಮ ನಗರದಲ್ಲಿ ನಡೆಯಲಿರುವ 'ಮಿಸ್ಟರ್ ಯೂನಿವರ್ಸ್ ಇಂಟರ್ನ್ಯಾಷನಲ್ ಪೇಜೆಂಟ್' ನಲ್ಲಿ ಬಾದಲ್ ಬಿಸ್ತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಯು ಅಕ್ಟೋಬರ್ 3 ರಿಂದ 8ರವರೆಗೆ ಪನಾಮ ನಗರದಲ್ಲಿ ನಡೆಯಲಿದೆ.
ಪನಾಮ ನಗರದಲ್ಲಿ ನಡೆಯಲಿರುವ"ಮಿಸ್ಟರ್ ಯೂನಿವರ್ಸ್ ಇಂಟರ್ನ್ಯಾಷನಲ್ ಪೇಜೆಂಟ್' ನಲ್ಲಿ ಬಾದಲ್ ಬಿಸ್ತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
![](https://i.ytimg.com/vi/XEBpUuf99gA/hqdefault.jpg)
![Like](https://storage.googleapis.com/nerity.com/uploads/reactions/like.png)