ಶ್ರೀಕಾಕುಳಂ ಜಿಲ್ಲೆಯ ಮೇಘಾವರಂ ಬೀಚ್‌ನಲ್ಲಿ ಸಾವನ್ನಪ್ಪಿರುವ ನೀಲಿ ತಿಮಿಂಗಿಲವೊಂದು ದಡಕ್ಕೆ ಬಂದಿದೆ.