ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರು ಕಳೆದೆರಡು ವರ್ಷದ ಹಿಂದೆ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದರು. ನಯನತಾರಾ ಅವರು ತಮ್ಮ ಮುದ್ದಾದ ಮಗುವಿನ ಜೊತೆಗಿರುವ ಫೋಟೋ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ