ಮಹಾರಾಷ್ಟ್ರದ ಕೊಂಕಣಿ ಪ್ರಾಂತ್ಯದಲ್ಲಿ ಭಾರೀ ಮಳೆ ಸುರಿದಿದ್ದು, ತಿಲಾರಿ ಡ್ಯಾಮ್ ಗೇಟ್ ತೆಗೆಯಲಾಗಿದೆ. ಡ್ಯಾಮ್ ಗೇಟ್‌ನ ಮೂಲಕ ನದಿ ನೀರು ಭೋರ್ಗರೆದು ಹರಿಯುತ್ತಿದೆ.