ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ 'ಮಹಾ ಮೈತ್ರಿಕೂಟ' ಸಮಾವೇಶಕ್ಕೆ ಆಗಮಿಸಿದ ಬಿಹಾರದ ಆರ್.ಜೆ.ಡಿ ಪಕ್ಷದ ಅಧ್ಯಕ್ಷರಾದ ಲಾಲೂ ಪ್ರಸಾದ್ ಯಾದವ್ ಅವರನ್ನು ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ವಾಗತಿಸಿದರು. ಬೆಂಗಳೂರಿನ HAL ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.