ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ಪರಿಮಳ ನಗರದಲ್ಲಿ ಜರುಗಿದ ಅಣ್ಣಮ್ಮ ದೇವಿ ಊರ ಹಬ್ಬ ಹಾಗೂ 25 ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಹೋತ್ಸವಕ್ಕೆ ಚಾಲನೆ ನೀಡಿ ಶುಭಾಶಯ ಕೋರಿದ್ದ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ಅವರಿಗೆ ಅಣ್ಣಮ್ಮ ಉತ್ಸವ ಸಮಿತಿ ವತಿಯಿಂದ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಉತ್ಸವ ಸಮಿತಿ ಪದಾಧಿಕಾರಿಗಳಾದ ನಾಗರಾಜ್ ಸುರಭಿ ,ಪ್ರಸನ್ನ ಮುನಿರಾಜು, ಕರಿಯಪ್ಪ, ಹನುಮಂತಣ್ಣ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
भारत_ऑस्ट्रेलिया वनडे सीरीज कल से
IND-AUS वनडे सीरीज कल से, आंकड़ों में ऑस्ट्रेलिया आगे:43 साल में 143 वनडे, 80...
વાંકાનેર નજીક થયેલ લુંટના ગુન્હામાં ૧૧ વર્ષે આરોપી પકડાયો
વાંકાનેર કાનેર નજીક થયેલ લુંટના ગુન્હામાં ૧૧ વર્ષે આરોપી પકડાયોવાકાનેર નજીક થયેલ લુંટના ગુન્હામાં...
Top Headlines Of the Day: NCP | Indian Hockey Team | BJP Vs Congress | Sanjay Singh | Gopal Mandal
Top Headlines Of the Day: NCP | Indian Hockey Team | BJP Vs Congress | Sanjay Singh | Gopal Mandal