ಹಿಮಾಚಲ ಪ್ರದೇಶ ರಾಜ್ಯದ ಪ್ರವಾಸಿಗರ ಸ್ವರ್ಗ 'ಮನಾಲಿ' ಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ನೀರಿನ ರಭಸಕ್ಕೆ ಕಾರುಗಳು ಆಟಿಕೆಗಳಂತೆ ಕೊಚ್ಚಿಹೋಗಿವೆ.