ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ನೀಡಿದ್ದ ಮೊಬೈಲ್ ಗಳನ್ನು ಜುಲೈ 10 ರಂದು ಮತ್ತೆ ಸರ್ಕಾರಕ್ಕೆ ವಾಪಸ್ಸು ನೀಡಲಿದ್ದಾರೆ. ಸರ್ಕಾರ 4 ವರ್ಷಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಿತ್ತು. ಆದರೆ ಈಗ ಆ ಮೊಬೈಲ್ ಗಳು ಹಳೆಯದಾಗಿದ್ದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಎಸ್. ವರಲಕ್ಷ್ಮಿ ಅವರು ಹೇಳಿದರು. ಜತೆಗೆ ಅಂಗನವಾಡಿ ಕಾರ್ಯಕರ್ತೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
हार्दिक पंड्या का टूटा सपना, सूर्या बने टी20 के नए कप्तान
श्रीलंका के खिलाफ 3 मैचों की टी20 और 3 ही मैचों की वनडे सीरीज के लिए भारतीय चयनकर्ताओं ने टीम का...
Motogp 2023: Moto GP bike riders पर चढ़ा क्रिकेट का बुखार, ट्रेक पर की बल्लेबाजी | वनइंडिया हिंदी
Motogp 2023: Moto GP bike riders पर चढ़ा क्रिकेट का बुखार, ट्रेक पर की बल्लेबाजी | वनइंडिया हिंदी
विधिक सेवा सप्ताह का शुभारंभ, मुफ्त कानूनी सेवा पर जागरूकता कार्यशाला आयोजित
राष्ट्रीय विधिक सेवा दिवस के उपलक्ष्य में जिला विधिक सेवा प्राधिकरण कोटा की सचिव श्रीमती गीता...