ಬೆಂಗಳೂರು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಕೆ ರಾಮಮೂರ್ತಿ ರವರು ಜೆ ಪಿ ನಗರ 2 ಹಂತದ ನಿವಾಸಿಗಳ ಜೊತೆಯಲ್ಲಿ ಸ್ಥಗಿತಗೊಂಡಿರುವ ಉದ್ಯಾನವವನ್ನು ಪರಿಶೀಲಿಸಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಶಾಸಕರ ಜೊತೆಯಲ್ಲಿ ಪಾಲಿಕೆಯ ಮಾಜಿ ಮೇಯರ್ ನಟರಾಜ್ ಪಾಲಿಕೆಯ ಮಾಜಿ ಸದಸ್ಯ ಚಂದ್ರಶೇಖರ್ ರಾಜು ಮತ್ತು ಚಿರಂಜೀವಿ ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ભીલડી પોલીસે વિદેશી દારૂ ઝડપી પાડ્યો...
ભીલડી પોલીસે વિદેશી દારૂ ઝડપી પાડ્યો...
বাৰাংহাটী গাওঁ পঞ্চায়ত কাৰ্য্যালয় চৌহদত পঞ্চায়ত ভৱনৰ শুভাৰম্ভণি
কামৰূপ জিলাৰ হাজো বিধানসভা সমষ্টিৰ অধীনস্থ আৰু ৰঙিয়া উন্নয়ন খণ্ডৰ অন্তৰ্গত বাৰাংহাটী গাওঁ পঞ্চায়ত...