ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಅದರಂತೆಯೇ ತರಕಾರಿ - ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಟೊಮ್ಯಾಟೊಗಂತೂ ಬಂಗಾರದ ಬೆಲೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಹಳೇಬೀಡು ಸಮೀಪದ ಗೋಣಿ ಸೋಮನಹಳ್ಳಿಯ ಜಮೀನಿನಲ್ಲಿ ರಾತ್ರೋರಾತ್ರಿ ₹1.5 ಲಕ್ಷ ಮೌಲ್ಯದ ಟೊಮ್ಯಾಟೊವನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಎಂಬುವರು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ग्रामीणों ने कहाँ की रोड नही तो वोट नही।देखें नेरिटी ऐप में रिपोर्ट
जनपद जौनपुर के सिद्दीकपुर,अंतर्गत विकास खण्ड करंजाकला क्षेत्र के बरैयाकाज़ी गांव के, ग्रामीणों ने...
રાજ્યમાં માવઠાનો તાંડવ યથાવત. અનેક વિસ્તારોમાં કરા, તેઝ પવન, સાથે વરસાદ જગતનોતાત હેરાન પરેશાન,
રાજ્યમાં માવઠાનો તાંડવ યથાવત. અનેક વિસ્તારોમાં કરા, તેઝ પવન, સાથે વરસાદ જગતનોતાત હેરાન પરેશાન,
ঢকুৱাখনাত ত্ৰিবেণী মণ্ডল সংগঠনৰ ত্ৰিৰংগা বিক্ৰী কেন্দ্ৰ উদ্বোধন
দেশৰ ৭৫ তম স্বাধীনতা দিৱসৰ লগত সংগতি ৰাখি আৰম্ভ কৰা অমৃত মহোৎসৱ উদযাপনৰ অংশ হিচাপে ‘ঘৰে ঘৰে...