ಬೆಂಗಳೂರು : ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನ ಅತ್ತಿಗುಪ್ಪೆ ಮತ್ತು ದ್ವಾರಕನಗರ ಬಡಾವಣೆಗಳಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯ ಶಾಸಕರಾದ ಎಂ.ಕೃಷ್ಣಪ್ಪರವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಜಯನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆನಂದ್, ಕಾಂಗ್ರೆಸ್ ಮುಖಂಡರಾದ ಅರ್.ಚಂದ್ರಪ್ಪ,ಸ್ಥಳಿಯ ಮುಖಂಡರಾದ ಕಾಂತರಾಜ್, ಮಾದಯ್ಯ, ಹರೀಶ್ ದೊಡ್ಡಣ್ಣ, ಸಂದೀಪ, ಬೀರಪ್ಪ, ಮುದ್ದಣ್ಣ, ಹನುಮಂತಪ್ಪ,ಶ್ರೀ ಶ್ರೀನಿವಾಸ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸವಿತಾ, ಮುಖಂಡರಾದ ಶುಭ, ಆಶಾ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
শিমলুগুৰি মাছৰ বজাৰত নাই ক্ৰেতা বিক্ৰেতা ।
শিমলুগুৰি পৌৰসভাৰ অন্তৰ্গত শিমলুগুৰি মাছৰ বজাৰ । এটা সময়ত বজাৰখনত যথেষ্ট ভিৰ পৰিলক্ষিত হৈছিল ।...
India bats for own trade policy; Modi govt opts out of deal with U.S-led group.
In a major,"Atma nirbhar Bharat" ,India has batted for an independent trade policy.India...
ધાનપુર તાલુકાના ભારતીય જનતા પાર્ટીના બુથના વોટ્સએપ ગૃપ ઇન્ચાર્જ શ્રીઓ ની બેઠક યોજાઈ
ધાનપુર તાલુકાના ભારતીય જનતા પાર્ટીના બુથના વોટ્સએપ ગૃપ ઇન્ચાર્જ શ્રીઓ ની બેઠક યોજાઈ
Ajit Pawar, Vedanta Foxconn वरून भडकले, म्हणाले, 'यापेक्षा मोठा प्रकल्प म्हणजे गाजर दाखवणं'
Ajit Pawar, Vedanta Foxconn वरून भडकले, म्हणाले, 'यापेक्षा मोठा प्रकल्प म्हणजे गाजर दाखवणं'