ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕರಾದ ಶ್ರೀ.ಎನ್.ಎ.ಹ್ಯಾರೀಸ್ ಬಾಗವಹಿಸಿದರು. ಈ ಸಂದರ್ಭದಲ್ಲಿ ಎಐಎಫ್ಎಫ್ ಅಧ್ಯಕ್ಷರಾದ ಶ್ರೀ ಕಲ್ಯಾಣ್ ಚೋಬೆ, ಕಾರ್ಯದರ್ಶಿಗಳಾದ ಡಾ ಶಾಜಿ ಪ್ರಭಾಕರನ್, ಕೋಶಾಧಿಕಾರಿಯಾದ ಶ್ರೀ ಕಿಪ ಅಜಯ್ ಮತ್ತು ಎಐಎಫ್ಎಫ್ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.