ನವದೆಹಲಿಯ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ಅನಧಿಕೃತವಾಗಿ ಡ್ರೋನ್ ಹಾರಾಟ ನಡೆಸಿದೆ. ಇಂದು ಬೆಳಗಿನ ಜಾವ 5 ಗಂಟೆ ವೇಳೆಯಲ್ಲಿ ಮೋದಿ ಅವರ ನಿವಾಸದ ಮೇಲೆ ಡ್ರೋನ್ ಹಾರುತ್ತಿರುವ ಮಾಹಿತಿಯನ್ನು ಪ್ರಧಾನಿಯ ವಿಶೇಷ ರಕ್ಷಣಾ ದಳದ ಸೈನಿಕರು ಪತ್ತೆಹಚ್ಚಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರು ಈಗ ಡ್ರೋನ್ ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ ರೆಡ್ ಝೋನ್ ಅಥವಾ ನೋ ಪ್ಲೇಯಿಂಗ್ ಏರಿಯಾ ಆಗಿರುತ್ತದೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ડીસા આમ આદમી પાર્ટી ની ગામડું બેઠક...!
ડીસા આમ આદમી પાર્ટી ની ગામડું બેઠક...!
Breaking News: Uttar Pradesh के CM Yogi Adityanath ने लिया बड़ा फैसला | Lucknow | Kukrail News
Breaking News: Uttar Pradesh के CM Yogi Adityanath ने लिया बड़ा फैसला | Lucknow | Kukrail News
অসম চাহ নিগমৰ বাগিছাত শীঘ্ৰে বোনাচ প্ৰদানৰ দাবী চাহ মজদুৰ সংঘৰ
ৰাজ্য চৰকাৰৰ পৃষ্ঠপোষকতাত পৰিচালিত অসম চাহ নিগম লিমিটেডৰ অধীনত থকা ১৫ খন চাহ বাগিছাৰ শ্ৰমিকে...
পানবাৰী পঞ্চায়তৰ ছটাকৈ পৰিয়ালৰ মাজত আনন্দৰ বন্যা
লখিমপুৰ জিলা দিৱস আৰু গান্ধী জয়ন্তীৰ দিনাই নাৰায়ণপুৰ উন্নয়নখণ্ডৰ পানবাৰী গাঁও পঞ্চায়তৰ ছটাকৈ...