ಅಮೆರಿಕದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಟೈಟಾನ್ ಸಬ್ ಮರಿನ್ ನೌಕೆಯ ಕೆಲವು ಅವಶೇಷಗಳನ್ನು ಸಂಗ್ರಹಿಸಿದೆ.
ಟೈಟಾನ್ ಸಬ್ ಮರಿನ್ ನೌಕೆಯು ಕಳೆದ ವಾರ ಸಮುದ್ರದ ಆಳದಲ್ಲಿ ನೀರಿನ ಒತ್ತಡದಿಂದಾಗಿ ಸ್ಫೋಟಗೊಂಡಿತ್ತು. ಈ ಅಪಘಾತದಲ್ಲಿ ಐವರು ಮೃತಪಟ್ಟಿದ್ದರು. 1912 ರಲ್ಲಿ ಅಪಘಾತಕ್ಕೀಡಾದ ಟೈಟಾನಿಕ್ ಹಡಗನ್ನು ವೀಕ್ಷಿಸಲು ಐವರು ತೆರಳಿದ್ದರು.