ಪ್ರಧಾನಿ ನರೇಂದ್ರ ಮೋದಿ ಅವರು 6 ದಿನಗಳ ಅಧಿಕೃತ ವಿದೇಶಿ ಪ್ರವಾಸಕ್ಕೆ ನವದೆಹಲಿಯಿಂದ ತೆರಳಿದರು. ಪ್ರಧಾನಿ ಮೋದಿ ಅವರ ಪ್ರವಾಸ ಜೂನ್ 21 ರಿಂದ ಆರಂಭವಾಗಲಿದೆ. 4 ದಿನಗಳ ಕಾಲ ಮೋದಿ ಅವರು ಅಮೆರಿಕದಲ್ಲಿ ಇರಲಿದ್ದಾರೆ. ಅಮೆರಿಕ ಪ್ರವಾಸದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 24 ಪ್ರಮುಖರನ್ನು ಮೋದಿ ಅವರು ಭೇಟಿಯಾಗಲಿದ್ದಾರೆ. ಅಮೆರಿಕ ಪ್ರವಾಸದ ನಂತರ ಪ್ರಧಾನಿ ಮೋದಿ ಅವರು ಈಜಿಪ್ಟ್ ದೇಶಕ್ಕೆ ತೆರಳಲಿದ್ದಾರೆ. ಈಜಿಪ್ಟ್ ದೇಶದಲ್ಲಿ ಮೋದಿ ಅವರು 2 ದಿನಗಳ ಕಾಲ ಇರಲಿದ್ದಾರೆ.
Join our app to earn points & get the text & video content in your preffered language
PLease Click Here to Join Now
Search
Categories
- City News
- State News
- National
- Crime
- Entertainment
- Viral News
- Special
- Sports
- Politics
- Business
- International
- Health
- Spiritual
- Agriculture
- Education
- Election
Read More
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ವರ್ಷದ "ಶ್ರೀ ವಾಸವಿ ಅವರೆಬೇಳೆ ಮೇಳ"ಕ್ಕೆ ಚಾಲನೆ ನೀಡಲಾಯಿತು.
ಜನವರಿ 5, 2024
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ವರ್ಷದ "ಶ್ರೀ ವಾಸವಿ ಅವರೆಬೇಳೆ...
रक्षामंत्री राजनाथ सिंह आज आएंगे ‘राजस्थान’, 8 देशों के वायुसेना प्रमुख उड़ाएंगे लड़ाकू विमान
राजस्थान के जोधपुर में वायुसेना स्टेशन पर चल रहे तरंगशक्ति युद्धाभ्यास 2024 अब अपने अंतिम फेज में...
संविधान पर बहस, Priyanka Gandhi का पहला भाषण, Rajnath Singh ने दिलाई आपातकाल की याद | BJP | Congress
संविधान पर बहस, Priyanka Gandhi का पहला भाषण, Rajnath Singh ने दिलाई आपातकाल की याद | BJP | Congress
બંધ મકાનને તસ્કરો નિશાન બનાવ્યું
દાહોદ શહેરમાં એક બંધ મકાનને તસ્કરોએ નિશાન બનાવી મકાનના મકાનના છતના પતરા તોડી મકાનમાં પ્રવેશ કરી...